ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳಲ್ಲಿ ‘ಶೈಲಜಾ ಸುರೇಶ್’ ಕೂಡ ಒಬ್ಬರು. ಇಂದಿರಾ, ಹೃದಯರಾಗ, ಹೊಂಗನಸು, ಊರ್ಮಿಳಾ, ಮಾಮರವೆಲ್ಲೋ ಕೋಗಿಲೆಯೆಲ್ಲೋ ಸೇರಿದಂತೆ ಅತ್ಯದ್ಭುತ ಕೃತಿಗಳನ್ನ ಬರೆದ ಶೈಲಜಾ ಅವರ ಬಗ್ಗೆ ಇತರರು ಬರೆದ ಅಭಿನಂದನಾ ಲೇಖನಗಳ ಗುಚ್ಛವೇ ಈ ‘ಸಾಹಿತ್ಯ ಸಖಿ ಶೈಲಜೆ’ ಕೃತಿ. ಈ ಆಡಿಯೋಬುಕ್ ನಿಮಗಾಗಿ..








