ಮಲೆನಾಡು ಅಂದಾಕ್ಷಣ ಅಲ್ಲಿನ ದಟ್ಟಹಸಿರು ಕಣ್ಣ ಮುಂದೆ ಬರುತ್ತೆ. ಇದರ ಜೊತೆ ನಕ್ಸಲ್ ಹೋರಾಟಗಳು, ಜಾತಿ ವ್ಯವಸ್ಥೆ, ಕಾಡು ಪ್ರಾಣಿಗಳ ಹಾವಳಿ, ಭೀಕರ ಮಳೆ ಹಾಗೂ ಬರಡಾಗುತ್ತಿರುವ ಸಂಪನ್ಮೂಲಗಳ ಸಮಸ್ಯೆಗಳೂ ಸೇರಿವೆ. ಇಂಥ ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ಲೇಖಕರಾದ 'ಕಾರ್ತಿಕಾದಿತ್ಯ ಬೆಳ್ಗೋಡು' ಅವರು 'ಕಾಟಿಹರದ ತಿರುವು' ಕೃತಿ ರಚಿಸಿದ್ದಾರೆ. ಈ ಆಡಿಯೋಬುಕ್ ನಿಮಗಾಗಿ..






