ಪ್ರೇಮಸಂದೇಶ ಅಂದ್ರೆ ನೆನಪಾಗೋದೇ ಪಾರಿವಾಳಗಳು. ಇಂಥ ಪಕ್ಷಿಗಳ ಪ್ರಿಯವಾದ ಜಾಗ ಅಂದ್ರೆ ಮನೆಯ ಬಾಲ್ಕನಿ. ಈ ಪಾರಿವಾಳಗಳನ್ನು ಓಡಿಸಲು ಹೊರಟು ತಾವೇ ಫಜೀತಿಗೊಳಗಾದ ರೀತಿ, ಬೆಂಗಳೂರು ಟ್ರಾಫಿಕ್ ಸೇರಿದಂತೆ ನಿಜ ಜೀವನದಲ್ಲಾದ ಘಟನೆಗಳನ್ನು ಆಧರಿಸಿ ಲೇಖಕ 'ವಿಠಲ್ ಶೆಣೈ' ಬರೆದಿರುವ ಪ್ರಬಂಧಗಳೇ 'ಪಾರಿವಾಳಗಳು'. ಈ ಹಾಸ್ಯಮಿಶ್ರಿತ ಪ್ರಬಂಧಗಳ ಆಡಿಯೋಬುಕ್ ನಿಮಗಾಗಿ!





