ಪ್ರೀತಿಗೋಸ್ಕರ ಪ್ರೇಮಿಗಳು ಏನು ಬೇಕಾದ್ರೂ ಮಾಡ್ತಾರೆ. ಈ ಮಾತಿಗೆ ಬೆಸ್ಟ್ ಎಕ್ಸಾಂಪಲ್ ನಮ್ಮ ಕಥಾನಾಯಕ 'ಆಕಾಶ್ ಪಟೇಲ್'! ಮಿಲಿಯನೇರ್ ಆಕಾಶ್, ಅದಿತಿಗಾಗಿ ಒಬ್ಬ ಸಾಮಾನ್ಯ ಮನೆ ಅಳಿಯನಾಗ್ತಾನೆ. ಆದ್ರೂ ಆ 'ಪ್ರಾಜೆಕ್ಟ್ ಪಿ' ಅವನನ್ನ ಕಾಡುತ್ತೆ! ಅಷ್ಟಕ್ಕೂ ಆಕಾಶ್ ಯಾರು? ಇವರಿಬ್ಬರ ಲವ್ ಸ್ಟೋರಿ ಹೇಗೆ ಶುರುವಾಯ್ತು? ಯಾಕೆ ತಾನು ಶ್ರೀಮಂತ ಅನ್ನೋದನ್ನ ಆಕಾಶ್ ಮರೆಮಾಚಿದ? ಏನಿದು ಪ್ರಾಜೆಕ್ಟ್ ಪಿ ಸೀಕ್ರೆಟ್? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ 'ನಮ್ಮನೆ ಅಳಿಯ' ಆಡಿಯೋ ಸೀರೀಸ್! ಕೇಳಿ ಆನಂದಿಸಿ!












