'ವಿರಾಟ್' ಒಬ್ಬ ಬಿಲಿಯನೇರ್.! ಆಗರ್ಭ ಶ್ರೀಮಂತ ತನ್ನ ಪ್ರೀತಿಯ ಮಡದಿ 'ಅನು' ಜೊತೆ ಸಿಂಪಲ್ ಲೈಫ್ ನಡೆಸ್ತಿರ್ತಾನೆ. ಅನುಗೆ ತನ್ನ ಗಂಡ ಬಡವನಾಗಿದ್ರೂ, ಪ್ರೀತಿಯಲ್ಲಿ ಅವನೊಬ್ಬ ರಾಜ ಅನ್ನೋ ಹೆಮ್ಮೆ. ಇಂಥ ಅನುರಾಗ ಆಗ್ಲೇ ಕೆಲವರ ಕಣ್ಣು ಕುಕ್ಕೋದಕ್ಕೆ ಶುರುವಾಗಿರುತ್ತೆ! ಇದು ವಿರಾಟ್ ಕೊಲೆಯ ಸಂಚಿಗೆ, ಇವರಿಬ್ಬರ ಡಿವೋರ್ಸ್ ಹುನ್ನಾರಕ್ಕೂ ಕಾರಣವಾಗಿರುತ್ತೆ! ಹಾಗಾದ್ರೆ ವಿರಾಟ್ ಇಂಥ ಅಜ್ಞಾತವಾಸ ಮಾಡ್ತಿರೋದರ ಹಿಂದಿನ ಉದ್ದೇಶವೇನು? ಅನು ಈ ವಿಚಾರ ತಿಳಿದ್ರೆ ಏನ್ ಮಾಡ್ತಳೆ? ವಿರಾಟ್ ಈ ಸವಾಲನ್ನ ಹೇಗೆ ಎದುರಿರ್ಸಾನೆ? ಕೇಳಿ ರೊಮ್ಯಾಂಟಿಮ್ ಮತ್ತು ಇಂಟ್ರೆಸ್ಟಿಂಗ್ ಸೀರೀಸ್ 'ಬಿಲಿಯನೇರ್ ಹಸ್ಬೆಂಡ್'. ಓನ್ಲಿ ಆನ್ ಕುಕು ಎಫ್ ಎಂ.












