ಸಾಮ್ರಾಟ್ ಶೆಟ್ಟಿ, ಶೆಟ್ಟಿ ಇಂಡಸ್ಟ್ರೀಸ್ನ ಏಕೈಕ ಉತ್ತರಾಧಿಕಾರಿ, ತನ್ನ ಮನೆಯವರ ತಂತ್ರದಲ್ಲಿ ಸಿಕ್ಕಿಬಿದ್ದು, ಒಂದು ಮುಗ್ಧ ಹುಡುಗಿಯೊಂದಿಗೆ ಅಳಿಸಲಾಗದ ತಪ್ಪು ಮಾಡಿಬಿಟ್ಟಿರುತ್ತಾನೆ, ಶಾಲಿನಿಯನ್ನು ಆ ಹುಡುಗಿ ಎಂದು ಭಾವಿಸಿ ಸಾಮ್ರಾಟ್ ಅವಳ ಬದಲು ಜೈಲಿಗೆ ಹೋಗಿರುತ್ತಾನೆ . ಅವನು ಬಿಡುಗಡೆ ಆದ ನಂತರ ಅವನನ್ನು ಮದುವೆಯಾಗುವುದಾಗಿ ಶಾಲಿನಿ ಅವನಿಗೆ ಮಾತು ಕೊಟ್ಟಿರುತ್ತಾಳೆ. ಆದರೆ ಜೈಲಿನಿಂದ ವಾಪಾಸ್ ಬಂದಮೇಲೆ ಆ ಮುಗ್ಧ ಹುಡುಗಿ ಶಾಲಿನಿ ಅಲ್ಲ ಪ್ರಿಯ ಅಂತ ಗೊತ್ತಾಗುತ್ತದೆ, ಈಗ ಸಾಮ್ರಾಟ್ ಪ್ರಿಯಾಗಾಗಿ ಏನ್ ಎಲ್ಲ ಮಾಡುತ್ತಾನೆ ಮತ್ತು ಅವನ ತಪ್ಪನ್ನು ಹೇಗೆ ಸರಿ ಮಾಡಿಕೊಳುತ್ತಾನೆ ಅಂತ ತಿಳ್ಕೊಬೇಕು ಅಂದ್ರೆ ಕೇಳಿ ಕನ್ನಡ ಆಡಿಯೋ ಸೀರೀಸ್ "CEO ಸಾಮ್ರಾಟ್ ನಿಮ್ಮ ಕುಕು FMನಲ್ಲಿ.














