Unlock 7 Day Free Trial of exclusive premium membership for just $2!
Start Free TrialGuruvagi GANAPA — Episode 5 in Kannada. ವಿನಾಯಕ, ಗಜಾನನ, ಗೌರಿ ಪುತ್ರ, ಆದಿ ದೇವ.. ಅಬ್ಬಾ! ಈ ಗಣಪನಿಗೆ ಒಂದಾ, ಎರಡಾ ಹೆಸರುಗಳು.? ಗಣೇಶ ದೇವರು ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ-ನಿಮ್ಮೆಲ್ಲರ ನೆಚ್ಚಿನ ಗೆಳೆಯ ಅಂತಾನೇ ಹೇಳ್ಬಹುದು. ಪುಟಾಣಿ ಕಣ್ಣುಗಳು, ದೊಡ್ಡದಾದ ಕಿವಿ, ಉದ್ದನೆಯ ಸೊಂಡಿಲು, ಮುದ್ದಾದ ಮುಖ, ಗುಂಡಾದ ಹೊಟ್ಟೆ.. ಹೀಗೆ ಏಕದಂತ ಹೇಗೆ ಇದ್ರೂ, ನಮಗೆಲ್ಲಾ ತುಂಬಾ ಮುದ್ದು ಅನ್ನಿಸ್ತಾನೆ. ಆದ್ರೆ ಈ ಆಕಾರದ ಹಿಂದೆ ಇಡೀ ಬ್ರಹ್ಮಾಂಡದ ಸತ್ಯವೇ ಅಡಗಿದೆ. ಶ್ರೀ ಗಣೇಶನ ಪ್ರತಿ ಕಥೆಯೂ, ಬದುಕಿಗೆ ಮಹೋನ್ನತವಾದ ಪಾಠವನ್ನೇ ತಿಳಿಸುತ್ತೆ. ಇಲ್ಲಿದೆ ಎಲ್ಲರೂ ಕೇಳಲೇಬೇಕಾದ ಆಡಿಯೋ ಬುಕ್ 'ಗುರುವಾಗಿ ಗಣಪ'. ನಿಮ್ಮ KukuFMನಲ್ಲಿ ಮಾತ್ರ.!