Made with  in India

Buy PremiumDownload Kuku FM
ಗುರುವಾಗಿ ಗಣಪ in kannada | undefined undefined मे |  Audio book and podcasts

ಗುರುವಾಗಿ ಗಣಪ in Kannada

4.5*
Share Kukufm
13+
26 K Listens
AuthorShwetha Krishnamurthy
ವಿನಾಯಕ, ಗಜಾನನ, ಗೌರಿ ಪುತ್ರ, ಆದಿ ದೇವ.. ಅಬ್ಬಾ! ಈ ಗಣಪನಿಗೆ ಒಂದಾ, ಎರಡಾ ಹೆಸರುಗಳು.? ಗಣೇಶ ದೇವರು ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ-ನಿಮ್ಮೆಲ್ಲರ ನೆಚ್ಚಿನ ಗೆಳೆಯ ಅಂತಾನೇ ಹೇಳ್ಬಹುದು. ಪುಟಾಣಿ ಕಣ್ಣುಗಳು, ದೊಡ್ಡದಾದ ಕಿವಿ, ಉದ್ದನೆಯ ಸೊಂಡಿಲು, ಮುದ್ದಾದ ಮುಖ, ಗುಂಡಾದ ಹೊಟ್ಟೆ‌‌.. ಹೀಗೆ ಏಕದಂತ ಹೇಗೆ ಇದ್ರೂ, ನಮಗೆಲ್ಲಾ ತುಂಬಾ ಮುದ್ದು ಅನ್ನಿಸ್ತಾನೆ. ಆದ್ರೆ ಈ ಆಕಾರದ ಹಿಂದೆ ಇಡೀ ಬ್ರಹ್ಮಾಂಡದ ಸತ್ಯವೇ ಅಡಗಿದೆ. ಶ್ರೀ ಗಣೇಶನ ಪ್ರತಿ ಕಥೆಯೂ, ಬದುಕಿಗೆ ಮಹೋನ್ನತವಾದ ಪಾಠವನ್ನೇ ತಿಳಿಸುತ್ತೆ. ಇಲ್ಲಿದೆ ಎಲ್ಲರೂ ಕೇಳಲೇಬೇಕಾದ ಆಡಿಯೋ ಬುಕ್ 'ಗುರುವಾಗಿ ಗಣಪ'. ನಿಮ್ಮ KukuFMನಲ್ಲಿ ಮಾತ್ರ.!
Read More
  • 12 Episode
  • Details
share-icon

00:00
00:00