ಜಗತ್ತಿನ ಶ್ರೇಷ್ಠ ಯೋಧರಲ್ಲಿ 'ತಾಯಿ' ಕೂಡ ಒಬ್ಬಳು. ಎಲ್ಲಾ ತಾಯಂದಿರು ಅಪ್ಪಟ ಕ್ರಾಂತಿಕಾರಿಗಳೇ! ಪ್ರತಿದಿನವೂ ಹೋರಾಡುತ್ತಲೇ ತನ್ನವರನ್ನು ಕಾಯುವ ತಾಯಿಗೇ ಸರಿಸಾಟಿ ಮತ್ಯಾರೂ ಇಲ್ಲ. ತಾಯಿ ಮತ್ತು ರಷ್ಯಾಕ್ರಾಂತಿಯನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಖ್ಯಾತ ಲೇಖಕ 'ಮಕ್ಸೀಂ ಗೋರ್ಕಿ' 'ತಾಯಿ' ಅನ್ನೋ ಕಾದಂಬರಿ ರಚಿಸಿದ್ದಾರೆ. ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ 'ನಿರಂಜನ'. ಈ ಆಡಿಯೋಬುಕ್ ನಿಮಗಾಗಿ.











