ಪ್ರಸಿದ್ಧ ಲೇಖಕ 'ಗೋಪಾಲಕೃಷ್ಣ ಪೈ' ಅವರು ಬರೆದಿರುವ 'ಸ್ವಪ್ನ ಸಾರಸ್ವತ' ಕನ್ನಡದ ಮೇರು ಕಾದಂಬರಿಗಳಲ್ಲಿ ಒಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ವಾಸಿಸುತ್ತಿದ್ದ, ಗೋವಾದಿಂದ ಮಂಗಳೂರಿನ ದಕ್ಷಿಣಕ್ಕೆ ಪಸರಿಸಿದ್ದ 'ಸಾರಸ್ವತರು' ಎನ್ನುವ ಸಮುದಾಯದ ವಲಸೆ ಕಥೆಯಿದು! 'ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ ಗೆದ್ದಿರುವ ಈ ಕೃತಿಯ ಆಡಿಯೋಬುಕ್ ನಿಮಗಾಗಿ.









