ಗಿರೀಶ್ ಕಾರ್ನಾಡ್ ಅವರ ‘ಹೂವು’ ಕೃತಿ ಕನ್ನಡ ನಾಟಕ ಸಾಹಿತ್ಯದಲ್ಲಿ ಪ್ರಮುಖವಾದದ್ದು. ಈ ಕೃತಿ ಜೀವನದ ಸೌಂದರ್ಯವನ್ನು, ಮಾನವಿಯ ಸಂಬಂಧಗಳ ಗಾಢತೆಯನ್ನು ಹಾಗೂ ಸಾಮಾಜಿಕ ಬಾಂಧವ್ಯಗಳ ಸುತ್ತ ಕಟ್ಟಿದ ಕಥೆಯನ್ನು ಒಳಗೊಂಡಿದೆ. ಒಂದೇ ಸಮಯದಲ್ಲಿ ನಶ್ವರತೆಯ ಮತ್ತು ಅಸ್ಥಿರತೆಯ ಪ್ರತೀಕವಾಗಿರುವ ಹೂವಿನಂತೆ, ಮಾನವನ ಬದುಕು ಕೂಡ ಎಂಬುದನ್ನು ಈ ಕೃತಿ ನಿರೂಪಿಸುತ್ತೆ. ಇನ್ನು ದೈವಭಕ್ತಿ ಹಾಗೂ ವೇಶ್ಯೆಯೊಬ್ಬಳ ಪ್ರೀತಿಯ ನಡುವೆ ಸಿಲುಕಿರುವ ಪೂಜಾರಿಯ ಕಥೆಯೇ ಈ ‘ಹೂವು’. ಈ ಆಡಿಯೋಬುಕ್ ನಿಮಗಾಗಿ





