"ಮೋಹಿನಿ" ಒಂದು ರೋಮಾಂಚಕ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದು. ಇದರಲ್ಲಿ ಪುರಾತನ ಇತಿಹಾಸ, ಭ್ರಮೆ, ರಹಸ್ಯ, ಪ್ರೇತಾತ್ಮಕ ಅನುಭವಗಳ ಜೊತೆ ಪ್ರೇಮಕಥೆಯೂ ಹೊಂದಿದೆ. ಈ ಕಥೆಯ ನಾಯಕ ಆದಿತ್ಯ, ಅವನು ಒಂದು ಪುರಾತತ್ವ ವಿಭಾಗದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ಒಂದು ವಿಶಿಷ್ಟ ಸ್ಥಳದಲ್ಲಿ ಸಂಶೋಧನೆಗಾಗಿ ಹೋಗುವ ಪರಿಸ್ಥಿತಿ ಬಂದಾಗ ಅವನ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ರಾಮಪುರದ ಕೋಟೆ, ಅದೃಶ್ಯ ಶಕ್ತಿಗಳು, ಮೋಹಕವಾದ ಧ್ವನಿ, ಮತ್ತು ಆತಂಕದ ವಾತಾವರಣ ಈ ಕಥೆಯನ್ನು ಇನ್ನಷ್ಟು ಕುತೂಹಲಕರವಾಗಿಸುತ್ತದೆ. ಈ ಅಂಶಗಳ ಮಧ್ಯೆ, ಮೋಹಿನಿಯು ಎಷ್ಟು ನಿಜ? ಎಷ್ಟು ಭ್ರಮೆ? ಎಂಬ ಪ್ರಶ್ನೆಗಳು ಓದುಗರನ್ನು ತುದಿಗಾಲಲ್ಲಿ ಕೂರಿಸುತ್ತವೆ. ಈ ತರಹದ ಇಂಟ್ರೆಸ್ಟಿಂಗ್ ಕಥೆಗಳನ್ನು ಕೇಳ್ತಾಇರಿ ನಿಮ್ಮ KUKU FM




