Made with  in India

Search
CashBuy Coins
ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಲಿಂಗಿಗಳ ಬಗ್ಗೆ ಬಂದ ಕೃತಿಯಂದ್ರೆ ಲೇಖಕರಾದ ವಸುಧೇಂದ್ರ ಅವರು ಬರೆದ 'ಮೋಹನಸ್ವಾಮಿ'. ಹನ್ನೊಂದು ಸಣ್ಣ ಕಥೆಗಳು ಹಾಗೂ ಒಂದು ಪದ್ಯವಿರುವ ಈ ಕೃತಿಯಲ್ಲಿ, ಸಲಿಂಗಿಯ ಮಾನಸಿಕ ಹಾಗೂ ದೈಹಿಕ ತೊಳಲಾಟದ ಬಗ್ಗೆ ವಿವರಿಸಲಾಗಿದೆ. ಲಿಂಗ ಬದಲಾವಣೆಯ ನಂತ್ರ ಎದುರಿಸುವ ಸವಾಲುಗಳೇ ಈ ಕೃತಿಯ ಕಥಾಹಂದರ. ಈ ಆಡಿಯೋಬುಕ್ ನಿಮಗಾಗಿ!
Read More
  • 12 Episode
  • Review
  • Details
  • Cast & Crew