'ಆರಿಫ್' ಶ್ರದ್ಧಾವಂತ ಮುಸ್ಲಿಂ ಕುಟುಂಬದ ಯುವಕ. ಆದ್ರೆ ತನಗಿಂತ 15 ವರ್ಷ ದೊಡ್ಡವಳಾದ ಹಿಂದೂ ವಿವಾಹಿತೆ 'ಸುಮಿತ್ರಾ'ಳ ಮೋಹಕ್ಕೆ ಮರಳಾಗ್ತನೆ. ಇದ್ರಿಂತ ಆತನ ಜೀವನದ ದಿಕ್ಕೇ ಬದಲಾಗುತ್ತೆ. ಈ ಎಳೆಯನ್ನು ಇಟ್ಟುಕೊಂಡು ಲೇಖಕರಾದ ಅಬ್ದುಲ್ಲಾ ಖಾನ್ ಅವ್ರು 'ಮರೀಚಿಕೆ: ಆರಿಫ್ ಲವ್ಸ್ ಸುಮಿತ್ರಾ' ಕಾದಂಬರಿ ರಚಿಸಿದ್ದಾರೆ. ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಅಬ್ದುಲ್ ರೆಹಮಾನ್ ಪಾಷ ಎಂ.









