ಮಹಾಲಕ್ಷ್ಮಿ ತನ್ನ ಸ್ವಂತ ಮಗಳ ಮದುವೆಯನ್ನು ನಿಲ್ಲಿಸಿದರು! ಒಂದು ರಹಸ್ಯಭರಿತ ಹಳೆಯ ಮಾಯಾ ಪೆಟ್ಟಿಗೆ, ಒಂದು ಮದುವೆ ಅದು ಕೇವಲ ಪ್ರೀತಿ ಪರಿಕ್ಷೆಯಲ್ಲ, ಬದಲಾಗಿ ಒಂದು ಕೆಟ್ಟ ಶಕ್ತಿಯೊಂದಿಗೆ ಸಂಘರ್ಷವೂ ಹೌದು! ನಾಗಿನಿಯ ವಕ್ರ ದೃಷ್ಟಿ —ಪ್ರೀತಿಯ ಶಕ್ತಿಗೆ ಗೆಲುವಾಗುತ್ತದೋ, ಅಥವಾ ನಾಗಿನಿಯ ಶಾಪ ಈ ಕಥೆಯ ಅಂತ್ಯವನ್ನು ಬರೆಯುತ್ತದೋ? ದರ್ಪಣ ದ್ವಾರದ ಆಚೆ ಇರುವ ರಹಸ್ಯಗಳು ಬಹಿರಂಗವಾದಾಗ ಏನಾಗಬಹುದು? ಅಕ್ಷರಾ ಮತ್ತು ಸಿದ್ಧಾಂತ್ ಯಾವತ್ತಿಗೂ ಪರಸ್ಪರ ಒಂದಾಗಲಾರರೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಕೇಳಿ ಆಡಿಯೋ ಸೀರೀಸ್ "ಮ್ಯಾಜಿಕಲ್ ಮನೆ ಅಳಿಯ" ನಿಮ್ಮ ನೆಚ್ಚಿನ ಕುಕು FM ಅಲ್ಲಿ.



