ಆದಿತ್ಯ ಒಬ್ಬ ಯುವ ಮತ್ತು ಡೈನಾಮಿಕ್ ಉದ್ಯಮಿಯಾಗಿದ್ದಾನೆ. ಈ ಜಗತ್ತನ್ನೆಲ್ಲಾ ಒಂದು ಚೆಸ್ ಬೋರ್ಡ್ನಂತೆ ನೋಡಿ, ತನ್ನ ಸುತ್ತಮುತ್ತಲಿರುವ ಎಲ್ಲಾ ಜನರನ್ನು ಆಟದ ಚೆಸ್ ಪೀಸ್ ಥರ ನೋಡ್ತಾನೆ. ಯಾರಾದರೂ ತನ್ನಿಗಿಂತ ಮೆಚ್ಚುಗೆ ಗಳಿಸಿದರೆ, ಅವರನ್ನು ಕೆಳಮಟ್ಟಕ್ಕೆ ಎಳೆಯಲು ಏನನ್ನಾದರೂ ಮಾಡಲು ಹಿಂದೇಟು ಹಾಕುವುದಿಲ್ಲ. ಅಂತಹ ವ್ಯಕ್ತಿಯ ಅಹಂಕಾರಕ್ಕೆ ಆಘಾತವಾಗುವಂತೆ, ವಿಕ್ರಮ್ ಧ್ರುವ್ ಮಾಡಿದ ಒಳ್ಳೆಯ ಕೆಲಸಗಳಿಂದ 'ಸೂಪ್ರಿಂಮ್ ಸಿಟಿಜನ್' ಪ್ರಶಸ್ತಿಯನ್ನು ಗೆದ್ದು, ಜನರ ಹೃದಯದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದ್ದಾನೆ.ಇದನ್ನು ನೋಡಿದ ಆದಿತ್ಯ ಸಹಿಸಿಕೊಳ್ಳಲಾರದೆ, ವಿಕ್ರಮ್ನನ್ನು ಸೋಲಿಸಲು ಅತ್ಯಾಧುನಿಕ AI ಸಿಸ್ಟಮ್ 'ನೆಮಿಸಿಸ್'ನ್ನು ರಚಿಸುತ್ತಾನೆ. ಆದರೆ, ಆ AI ಸಿಸ್ಟಮ್ ತನ್ನ ಊಹೆಗಿಂತ ಹೆಚ್ಚು ಶಕ್ತಿಶಾಲಿಯಾಗಿ, ಆದಿತ್ಯನ ಆಜ್ಞೆಗಳನ್ನು ಲೆಕ್ಕಿಸದೇ ನಿಯಂತ್ರಣ ತಪ್ಪುತ್ತದೆ. ಆ ನೆಮಿಸಿಸ್ ಜಗತ್ತಿಗೆ ಅಪಾಯಕಾರಿಯಾಗಿ ಪರಿವರ್ತನೆಯಾಗದಂತೆ ಅನನ್ಯ ಹೇಗೆ ತಡೆದಳು? "ಕುಟುಂಬ ಬಾಂಧವ್ಯಗಳು ಅಂದರೆ ದುರ್ಬಲತೆ" ಎಂದು ನಂಬುವ ಆದಿತ್ಯನನ್ನು ಅನನ್ಯ ಹೇಗೆ ಬದಲಾಯಿಸಿದಳು ಮುಂದೆ ಏನ್ ಆಯಿತು ಅಂತ ತಿಳ್ಕೊಳಕ್ಕೆ ಕೇಳಿ "ಸುಪ್ರೀಂ" ನಿಮ್ಮ ನೆಚ್ಚಿನ ಕುಕು FM ಅಲ್ಲಿ ಮಾತ್ರ?





