ಸಮಾಜದ ಮನಸ್ಸಿಗೆ ಬೇಕಾಗಿರುವ ಚಿಕಿತ್ಸೆಯಂತೆ ಸೇತೂರಾಮ್ ಅವರ ಮೂರು ಕಥೆಗಳು ಇಲ್ಲಿವೆ.‘ನಂಗೇಲಿ’:ಇಲ್ಲಿ ಇಡೀ ಪ್ರಜಾಪ್ರಭುತ್ವದ ಅಧಃಪತನದ ನಾಟಕವು ಪ್ರಧಾನ ನೆಲೆಯಲ್ಲಿದೆ. ‘ಒಂದೆಲಗ’:ಕಥೆಯಲ್ಲಿ ಸಿಂಗಲ್-ಪೇರೆಂಟ್ನ ಗಂಡು ಹೆಣ್ಣುಗಳ ಜೀವನಚಿತ್ರಗಳಿವೆ. ಮತ್ತು ದಹನ’:ಉಳಿದೆರಡು ಕಥೆಗಳಿಗಿಂತ ಭಿನ್ನವಾದದ್ದು ಮತ್ತು ಹೆಚ್ಚು ಸಂಕೀರ್ಣವಾದ ಕಥೆಯಾಗಿದೆ.. ಕೇಳಿ "ದಹನ" ಆಡಿಯೋ ಬುಕ್ ನಿಮ್ಮ ಕುಕು FM ಅಲ್ಲಿ ಮಾತ್ರ.
