ಮಿಸ್ಟೇಕನ್ ಐಡೆಂಟಿಟಿಯಿಂದಾಗಿ ಯಮಧೂತರ ಜೊತೆಗೆ ಯಮಲೋಕಕ್ಕೆ ಹೋದ ಶ್ಯಾಮರಾವ್ ತನಗಾದ ಅನ್ಯಾಯಕ್ಕೆ ಕೋಪಗೊಳ್ತಾನೆ. ಅವನನ್ನು ಭೂತವಾಗಿ ಭೂಮಿಯಲ್ಲಿ ಕೆಲವು ವರ್ಷ ಇರಲು ಟ್ರೇನಿಂಗ್ ಕೊಡಲು ನಿರ್ಧರಿಸಲಾಗುತ್ತೆ. ಹೀಗೆ ಸಖತ್ ಕಾಮಿಡಿ ಜೊತೆಗೆ ಥ್ರಿಲ್ ಅನ್ನಿಸೋ ಕತೆಯೇ ಲೇಖಕ ವಾಸುದೇವ ಮೂರ್ತಿ ಅವರು ಬರೆದಿರೋ 'ಭೂತಗಳ ಯೂನಿವರ್ಸಿಟಿ'. ಈ ಆಡಿಯೋಬುಕ್ ನಿಮಗಾಗಿ!





