ಮದುವೆ ಫಿಕ್ಸ್ ಆಗಿರೋ ಹುಡುಗಿ ಇದ್ದಕ್ಕಿದ್ಹಾಗೇ ತನ್ನ ಸಾವಿನ ಪತ್ರ ಬರೆದು ನಾಪತ್ತೆಯಾಗ್ತಳೆ. ಇದಕ್ಕೆ ಆಕೆಯ ಸತ್ತು ಹೋದ ತಂಗಿಯೇ ಕಾರಣ, ಅವಳು ದೆವ್ವವಾಗಿ ಕಾಡ್ತಿದ್ದಾಳೆ ಅನ್ನೋದು ಕುಟುಂಬದವರ ಅಭಿಪ್ರಾಯ. ಹಾಗಾದ್ರೆ ಇದು ದೆವ್ವದ ಕಾಟವಾ? ಬೇರೆಯವರ ಮಸಲತ್ತಾ? ಇದಕ್ಕದ ಉತ್ತರ ಕೌಂಡಿನ್ಯ ನಾಗೇಶ್ ಅವರು ಬರೆದಿರೋ 'ಅನೂಹ್ಯ' ಕೃತಿ. ಈ ಆಡಿಯೋಬುಕ್ ಕೇಳಿ ರೋಚಕತೆಯ ಅನುಭವ ಪಡೆಯಿರಿ!







