meta pixel
share-icon

00:00
00:00

ರಾವಣ : ನೀವರಿಯದ ರಹಸ್ಯ in kannada | undefined undefined मे |  Audio book and podcasts

ರಾವಣ : ನೀವರಿಯದ ರಹಸ್ಯ in ಕನ್ನಡ

4.3*
Share Kukufm
13+
20 K Listens
AuthorShwetha Krishnamurthy
ಲಂಕಾಧಿಪತಿ ರಾವಣ! ಈ ಲಂಕಾಸುರ ಹುಟ್ಟಿದ್ದೇ ಬ್ರಹ್ಮ ವಂಶದಲ್ಲಿ. ಮಹಾನ್ ಶಿವಭಕ್ತ.. ವೇದಜ್ಞಾನಿ.. ಅದ್ಭುತ ಜ್ಯೋತಿಷಿ.. ಮಹಾ ಪರಾಕ್ರಮಿ.. ಹತ್ತು ತಲೆಗಳ ವೀರ.. ಇಪ್ಪತ್ತು ಭುಜಗಳ ಶೂರ.. ಇಂಥ ಸಕಲ‌‌ ಕಲಾ ವಲ್ಲಭ ಸೀತೆಯನ್ನ ಅಪಹರಿಸಿದ್ದು ಯಾಕೆ? ತನ್ನ ಕರುಳಿನಲ್ಲೇ ವೀಣೆ ಮಾಡಿ ಶಿವನನ್ನ ಒಲಿಸಿಕೊಂಡ್ರೂ, ಕೊನೆಗಾಲಕ್ಕೆ ಯಾರನ್ನೂ ಉಳಿಸಿಕೊಳ್ಳದೇ ಇರೋದಕ್ಕೆ ಕಾರಣವೇನು? ರಾಮ ರಾವಣರ ಯುದ್ಧ ಹೇಗಿತ್ತು? ಹಾಗಾದ್ರೆ ರಾವಣ ಒಳ್ಳೆಯವನಾ? ಕೆಟ್ಟವನಾ? ನಿರ್ಧಾರ ನಿಮ್ಮದು. ಕೇಳಿ 'ರಾವಣ: ನೀವರಿಯದ ರಹಸ್ಯ' ಆಡಿಯೋಬುಕ್!
Read More
  • 12 Episode
  • Details