ಒಬ್ಬ ಸಾಮಾನ್ಯ ಹುಡುಗ, ತನ್ನ ನೆಚ್ಚಿನ ಕಾದಂಬರಿಯಲ್ಲಿ ನಡೆದಂತೆ ಪುನರ್ಜನ್ಮ ಪಡೆಯುತ್ತಾನೆ! ವಿಶೇಷವಾದ ತಂತ್ರಗಾರರ ಕುಟುಂಬದಲ್ಲಿ ಹುಟ್ಟಿದ 'ಆರ್ಯ ಸೂರ್ಯವಂಶಿ' ಅಂದ್ರೆ, ಎಲ್ರಿಗೂ ಒಂದು ತಿರಸ್ಕಾರ. ಆತನೊಬ್ಬ ದುರ್ಬಲ ವ್ಯಕ್ತಿ ಅನ್ನೋದು ಇಡೀ ಕುಟುಂಬದ ಆಲೋಚನೆ! ಹೀಗಿರ್ವಾಗ ಕುಲದ ಅತಿದೊಡ್ಡ ನಾಯಕನಾಗಿ, ಆರ್ಯ ಹೇಗೆ ಬದಲಾಗ್ತನೆ? 'ಅಮೃತ ರಸ' ಅವನ ಬದುಕಲ್ಲಿ ಮಾಡಿದ ಚಮತ್ಕಾರವೇನು? ಅವನ 'ಬೆಳ್ಳಿ ಕೂದಲಿ'ನ ರಹಸ್ಯವೇನು? ಕೇಳಿ ಅದ್ಭುತ ಆಡಿಯೋ ಸೀರೀಸ್ 'ಯುಗಪುರುಷ'. ನಿಮ್ಮ ಕುಕು ಎಫ್ ಎಂನಲ್ಲಿ ಮಾತ್ರ.





