ಯತಿ ಎಂಬ ಹುಡುಗಿಯನ್ನು ಅಪರಿಚಿತರು ಅಪಹರಿಸುತ್ತಾರೆ. ಗೂಂಡಾಗಳ ಹಿಡಿತದಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಅವಳು ಪ್ರಯತ್ನಿಸುತ್ತಿರುವಾಗ, ಒಂದು ಮುಖವಾಡದ ವ್ಯಕ್ತಿ ಅವಳನ್ನು ಭಾರಿ ಮೊತ್ತಕ್ಕೆ ಹರಾಜಿನಲ್ಲಿ ಖರೀದಿಸುತ್ತಾನೆ! ಯಾರು ಯತಿಯನ್ನು ಈ ಮಾರುಕಟ್ಟೆಯಲ್ಲಿ ಮಾರಿದ್ದು? ಭಾರಿ ಮೊತ್ತ ನೀಡಿ ಯತಿಯನ್ನು ಖರೀದಿಸಿದವನ ಉದ್ದೇಶವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಕೇಳಿ ಆಡಿಯೋ ಸೀರೀಸ್ ಯತಿ: Sold For ಲವ್ ನಿಮ್ಮ ಕುಕು FM ಅಲ್ಲಿ ಮಾತ್ರ.


