Unlock 7 Day Free Trial of exclusive premium membership for just $2!
Start Free TrialVismruthi — Episode 4 in Kannada. ಆ ಸುಂದರ ಯುವತಿ ಡಾ. ಫಣಿಕೇತನನ ನರ್ಸಿಂಗ್ ಹೋಂಗೆ ಸೇರಿರುತ್ತಾಳೆ. ಅಪಘಾತದಲ್ಲಿ ನೆನಪು ಕಳೆದುಕೊಂಡವಳಾಕೆ. ಫಣಿಯ ಪ್ರಕಾರ ಅವಳು ತನ್ನ ತಮ್ಮನ ಸಾವಿಗೆ ಕಾರಣಳಾದ ನೀರದ. ಆದರೆ ಆಕೆ ಅದನ್ನು ನಿರಾಕರಿಸುತ್ತಾಳೆ. ಆಕೆ ಯಾರು? ಕಥೆ ವಿಚಿತ್ರ ತಿರುವುಗಳೊಂದಿಗೆ ಮುಂದುವರೆಯುತ್ತದೆ. ಅಚ್ಚುಕಟ್ಟಾದ ಪಾತ್ರಪೋಷಣೆ, ಕುತೂಹಲಭರಿತ ಶೈಲಿಯೊಂದಿಗೆ ಕೂಡಿದ ಈ ಕೃತಿ ಅತ್ಯಂತ ಜನಪ್ರಿಯವಾಗಿದೆ.