Unlock 7 Day Free Trial of exclusive premium membership for just $2!
Start Free TrialTejo Tungabhadra — Episode 3 in Kannada. ವಸುಧೇಂದ್ರ ಅವರ ವಿಶಿಷ್ಟ ಕೃತಿಗಳಲ್ಲಿ 'ತೇಜೋ ತುಂಗಭದ್ರಾ' ಕೂಡ ಒಂದು. ಇದು 15-16ನೇ ಶತಮಾನದ ರಾಜ್ಯಾಡಳಿತ ಹಾಗೂ ಜನಸಾಮಾನ್ಯರ ಬದುಕನ್ನು ಚಿತ್ರಿಸಿರೋ ಕಥೆ. ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸ್, ಬಹುಮನಿ ಸುಲ್ತಾನರ ಕಾಲದ ಇತಿಹಾಸವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ಈ ಕಾದಂಬರಿಯ ಆಡಿಯೋಬುಕ್ ನಿಮಗಾಗಿ..





