Unlock 7 Day Free Trial of exclusive premium membership for just $2!
Start Free TrialOlave — Episode 2 in Kannada. 'ಲವ್' ಅಂದ್ರೆ ಏನು? ಎರಡು ಜೀವಗಳ ನಡುವಿನ ಆಕರ್ಷಣೆ? ಆರಾಧನೆ? ಒಲವು? ಮಮತೆ? ಸೆಳೆತ? ನಂಬಿಕೆ? ಊಹೂಂ, ಪ್ರೇಮದ ವ್ಯಾಖ್ಯಾನ ಪ್ರತಿಯೊಬ್ಬರಿಗೂ ಬೇರೆ ಬೇರೆಯದೇ ಆಗಿರುತ್ತೆ. ಆದ್ರೆ ಈ ಪ್ರೀತಿಗೆ ಅದರ ರೀತಿಗೆ ತಲೆಬಾಗದವರೇ ಇಲ್ಲಾ! ಈ ಬಗ್ಗೆ ಕನ್ನಡದ ಪ್ರಖ್ಯಾತ ಲೇಖಕ 'ರವಿ ಬೆಳಗೆರೆ' ಅವ್ರು ತಮ್ಮದೇ ಧ್ವನಿಯಲ್ಲಿ ಅತ್ಯದ್ಭುತವಾದ ಪ್ರೇಮಸಂದೇಶವನ್ನ ವಿವರಿಸಿದ್ದಾರೆ. ಈ 'ಒಲವೇ' ಆಡಿಯೋಬುಕ್ ನಿಮಗಾಗಿ!

Real meaning of love

Beautifuly explained 👌👌
Brilliant story👍