Unlock 7 Day Free Trial of exclusive premium membership for just $2!
Start Free TrialNinne Bayaside — Episode 5 in Kannada. ಬಿ. ಎಸ್. ಲಲಿತ್ ಕುಮಾರ್ ಅವರು ಬರೆದಿರೋ 'ನಿನ್ನೇ ಬಯಸಿದೆ' ಕೃತಿ ಒಂದು ಕವನ ಸಂಕಲನ. ಈ ಪುಸ್ತಕದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕವಿತೆಗಳಿವೆ. ಈ ಕವನಗಳಲ್ಲಿ ಪ್ರೇಮಿಯೊಬ್ಬನ ಪ್ರೀತಿ, ಹಾತೊರೆಯುವಿಕೆ, ನಂಬಿಕೆ, ಆತಂಕ, ಅಸಹಾಯಕತೆ, ದಿಟ್ಟತೆ ಹೀಗೆ ಪ್ರೇಮದ ಹಲವು ಆಯಾಮಗಳಿವೆ. ಈ ಸುಂದರ ಆಡಿಯೋಬುಕ್ ನಿಮಗಾಗಿ. ಕೇಳಿ ಪ್ರೇಮಲೋಕದಲ್ಲೊಮ್ಮೆ ವಿಹರಿಸಿ.!