ಕಾಮಕ್ಕೆ ಕಣ್ಣಿಲ್ಲಾ ಅಂತಾರೆ! ಈ ಮಾತು ಕಥಾನಾಯಕ ಮೋಹನ್ ವಿಚಾರದಲ್ಲಿ ಅಕ್ಷರಶಃ ಸತ್ಯ. ಪ್ರೀತಿಯಿಂದ ಆರಾಧಿಸೋ ಹೆಂಡತಿ ಕಸ್ತೂರಿಯಿದ್ರೂ, ತನ್ನ ಕಾಮತೃಷೆ ತೀರಿಸಿಕೊಳ್ಳೋದಕ್ಕೆ ಸಂಗೀತಾಳ ತೆಕ್ಕೆಗೆ ಬೀಳ್ತಾನೆ. ಆದ್ರೆ ಜಗತ್ತು ಕುರುಡಲ್ಲ ಅಲ್ವಾ! ಇವರಿಬ್ಬರ ಕಾಮಕೇಳಿ ವಿಡಿಯೋ ಮತ್ತೊಬ್ಬರ ಕೈ ಸೇರುತ್ತೆ. ಹಾಗಾದ್ರೆ ಮುಂದೇನಾಯ್ತು? ಕೇಳಿ ಹಸಿಬಿಸಿ ರೋಚಕ ಸ್ಟೋರಿ 'ಮನ್ಮಥ ಲೀಲೆ'!



