ಎಂಥವರ ಮನಸ್ಸಲ್ಲೂ ಆಸೆ ಹುಟ್ಟಿಸುವಂತ ಮೈಮಾಟವನ್ನ ಹೊಂದಿರೋ ಕಾಮಿನಿಗೆ ೩೫ ವರ್ಷಗಳಾದ್ರೂ ಮದುವೆಯಾಗಿಲ್ಲ. ಸಕ್ಸಸ್ಫುಲ್ ಲಾಯರ್ ಆಗಿರೋ ಕಾಮಿನಿಯ ಮನಸಲ್ಲಿರೋ ಕಾಮನೆಗಳಿಗಂತೂ ಮಿತಿಯೇ ಇಲ್ಲ. ಮಾದಕತೆಗೆ ಮತ್ತೊಂದು ಹೆಸರಾಗಿರೋ ಕಾಮಿನಿಗೆ ಮದನನನ್ನೇ ಮೀರಿಸುವಂತಹ ಮದನ್ಕೃಷ್ಣನ ಪರಿಚಯವಾಗುತ್ತೆ. ಕೇಸ್ವೊಂದರಲ್ಲಿ ಕಾಮಿನಿಯನ್ನ ಭೇಟಿಯಾಗೋ ಮದನ್ ರಿಯಲ್ ಎಸ್ಟೇಟ್ ಲೋಕದಲ್ಲಿ ತುಂಬಾನೇ ನಟೋರಿಯಸ್ ಆದ ಹೆಸರು ಮಾಡಿದ್ದಾನೆ. ಮದನ್ಕೃಷ್ಣನ ಪರ್ಸನಾಲಿಟಿಗೆ ಫಿದಾ ಆಗೋ ಕಾಮಿನಿ, ವೃತ್ತಿಪರತೆಯನ್ನ ಮರೆತು, ಮದನ್ ಜೊತೆ ಕಾಮದಾಟಗಳಲ್ಲಿ ಕಳೆದು ಹೋಗ್ತಾಳೆ. ಮಿತಿಯೇ ಇಲ್ಲದಂತೆ ಮಿಲನದಲ್ಲಿ ಮುಳುಗಿ ಹೋಗೋ ಕಾಮಿನಿಗೆ ಮದನ್ನ ಕರಾಳ ಸತ್ಯ ಅರಿವಾಗ್ತಾ ಹೋಗುತ್ತೆ. ಕ್ಷಣ-ಕ್ಷಣಕ್ಕೂ ಮೈ ರೋಮಾಂಚನಗೊಳಿಸೋ ರೋಮ್ಯಾಂಟಿಕ್ ಥ್ರಿಲ್ಲರ್ ಆಡಿಯೋ ಸೀರೀಸ್ "Lust & Lies" ಕೇಳಿ ನಿಮ್ಮ KUKU FMನಲ್ಲಿ.


