Unlock 7 Day Free Trial of exclusive premium membership for just $2!
Start Free TrialL — Episode 3 in Kannada. L ಕಾದಂಬರಿ ಆಧುನಿಕ ಜೀವನದ ಓಟದ ನಡುವೆ ಮನುಷ್ಯನು ಎದುರಿಸುವ ಯಾಂತ್ರಿಕತೆಯ ದುಷ್ಪರಿಣಾಮಗಳನ್ನು ಮತ್ತು ಜೀವನದ ನೈಜ ಅರ್ಥವನ್ನ ಹುಡುಕುವ ಪ್ರಯತ್ನವನ್ನು ಹೊಂದಿದೆ. ಈ ಕಥೆಯು ಮಾನಸಿಕ ಅಸ್ಥಿರತೆಯ ಸುತ್ತಾಗಿದ್ದು, ನೈಸರ್ಗಿಕ ಬದುಕಿನಿಂದ ದೂರ ಹೋಗಿ, ಕೃತಕ ಜೀವನದಲ್ಲಿ ಸಿಲುಕಿದ ಮಾನವನ ಸಂವೇದನೆಗಳನ್ನು ವಿಸ್ತರಿಸುತ್ತದೆ.







