Unlock 7 Day Free Trial of exclusive premium membership for just $2!
Start Free TrialKshameyirali Taayi Tunge — Episode 12 in Kannada. ನಮ್ಮ ಬದುಕಿನ ಕಾಲಘಟ್ಟದಲ್ಲಿ ಅದೆಷ್ಟು ಬಾರಿ ನಾವು ಸಂಕ್ರಮಣ ಕಾಲ ಎನ್ನುವ ಮಾತನ್ನು ಕೇಳುತ್ತೇವೆ . ಹಳ್ಳಿಯ ಸುಸಂಸ್ಕೃತ ಮನಸ್ಸೊಂದು ತನ್ನ ಮಣ್ಣಿನ ಮೌಲ್ಯಗಳ ಉಳಿವಿಗಾಗಿ, ಮಗಳಿಗೆ ಸಮಾಜದಲ್ಲಿ ಸುರಕ್ಷಿತ, ಮೌಲ್ಯಯುತ ಬಾಳು ಕಟ್ಟಿಕೊಡುವ ನಿಟ್ಟಿನಲ್ಲಿ ನಡೆಸುವ ಹೋರಾಟದ ಕತೆಯೇ "ಕ್ಷಮೆಯಿರಲಿ ತಾಯಿ ತುಂಗೆ".









