Unlock 7 Day Free Trial of exclusive premium membership for just $2!
Start Free TrialJenu Akaashada Aaremaneyo — Episode 7 in Kannada. ಕಾಡೇ ಪ್ರಪಂಚವಾದಂಥ ಜನ, ತಮ್ಮದೇ ಆದ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡಿರುತ್ತಾರೆ. ಇಂಥ ಮುಗ್ಧರು ವನವನ್ನು ಬಿಟ್ಟು, ನಾಡಿಗೆ ಬಂದಾಗ ಏನಾಗುತ್ತೆ? ಅನ್ನೋದೇ ಲೇಖಕ 'ಕ್ಷೀರಸಾಗರ' ಅವರು ಬರೆದಿರುವ 'ಜೇನು ಆಕಾಶದ ಅರಮನೆಯೊ..' ಕೃತಿಯ ಕಥೆ. ಈ ಆಡಿಯೋಬುಕ್ ನಿಮಗಾಗಿ.
