ಸಾಹಿತ್ಯಲೋಕದಲ್ಲಿ ಮಹಾಭಾರತಕ್ಕೆ ತನ್ನದೇ ಆದ ವಿಶೇಷವಾದ ಸ್ಥಾನಮಾನವಿದೆ. ಈ ಕಥಾವಸ್ತುವನ್ನು ಇಟ್ಟುಕೊಂಡು ಸಾಕಷ್ಟು ಕೃತಿಗಳು ಬಂದಿವೆ. ಅದ್ರಲ್ಲಿ 'ದೇವದತ್ತ ಪಟ್ಟನಾಯಕ' ಅವ್ರು ಬರೆದಿರೋ 'ಜಯ' ಕೃತಿ ಪ್ರಮುಖವಾದುದು. ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ 'ಗಿರಡ್ಡಿ ಗೋವಿಂದರಾಜ' ಅವರು. ಈ ಆಡಿಯೋಬುಕ್ ನಿಮಗಾಗಿ. ಕೇಳಿ ಆನಂದಿಸಿ!






