Unlock 7 Day Free Trial of exclusive premium membership for just $2!
Start Free TrialHow to Improve Your Emotional Intelligence — Episode 4 in Kannada. ನಿಮ್ಮ ಮತ್ತು ನಿಮ್ಮ ಸ್ನೇಹಿತರ ಫೀಲಿಂಗ್ಸ್ ಅರ್ಥ ಮಾಡ್ಕೊಳೋಕೆ ಹೆಲ್ಪ್ ಮಾಡುತ್ತೆ ಈ ಶೋ . ಟೆನ್ಷನ್ ಆಗೋದು ಕಡಿಮೆ ಮಾಡಿ, ರಿಲೇಶನ್ಶಿಪ್ಗಳನ್ನ ಇನ್ನೂ ಚೆನ್ನಾಗಿ ಇಟ್ಕೊಳ್ಳೋಕೆ ಈಸಿ ಟಿಪ್ಸ್ ಕೊಡುತ್ತೆ. ಪ್ರತಿ ಎಪಿಸೋಡ್ನಲ್ಲಿ ಹೊಸ ಹೊಸ ಟ್ರಿಕ್ಸ್ ಕಲಿತು, ನಿಮ್ಮ ಲೈಫ್ ಚೇಂಜ್ ಮಾಡ್ಕೊಳ್ಳಬಹುದು! ಒಳ್ಳೆ ಎಕ್ಸ್ಪರ್ಟ್ಗಳು ನೀವು ಆಗಬೋದು , ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು - ಆಫೀಸ್ನಲ್ಲಿ, ಮನೇಲಿ ಎಲ್ಲಾ ಕಡೆ ಕೂಲ್ ಆಗಿರ್ತೀರಾ! ಒಂದ್ಸಲ ಕೇಳಿ ನೋಡಿ, ಲೈಫೇ ಚೇಂಜ್ ಮಾಡ್ಕೊಳಿ "ಹೌ ಟು ಇಂಪ್ರೂವ್ ಯುವರ್ ಎಮೋಷನಲ್ ಇಂಟೆಲಿಜೆನ್ಸ್" ಶೋ ನಿಮ್ಮ ಕುಕು FM ಅಲ್ಲಿ ಮಾತ್ರ.

j