Unlock 7 Day Free Trial of exclusive premium membership for just $2!
Start Free TrialHow to handle the Stress and Pressure? — Episode 12 in Kannada. ಈ ಜೀವನದಲ್ಲಿ ಬದಲಾಯಿಸದೇ ಇರೋದು ಅಂದ್ರೆ ಅದು ಬದಲಾವಣೆ ಮಾತ್ರ...! ಈ ಸತ್ಯ ಗೊತ್ತಿದ್ದರೂ ಜೀವನದಲ್ಲಿ ಆಗುವ ಸಣ್ಣ ಬದಲಾವಣೆಗೆಲೂ ತುಂಬಾ ಒತ್ತಡವನ್ನು ತಾಳುತ್ತೇವೆ..! ಅದು ಒಳ್ಳೆಯ ವಿಚಾರವಾಗಿರಲಿ, ಕೆಟ್ಟ ವಿಚಾರವಾಗಿರಲಿ ಎಲ್ಲಕ್ಕೂ ಒತ್ತಡವೊಂದು ಅಂತಿಮ ಮಾರ್ಗ ಅನ್ನುವಂತಾಗಿದೆ..! ಇದರ ಪ್ರತಿಫಲವೇ BP, ಶುಗರ್ ಇತ್ಯಾದಿ ಕಾಯಿಲೆಗಳು! ಹಾಗಾಗಿ ನೀವು ಇದರಿಂದ ದೂರವಾಗಬೇಕೆಂದರೆ, ಒತ್ತಡ ಮತ್ತು ಪ್ರೆಶರ್ ನಿಭಾಯಿಸಲು ಕಲಿಯಬೇಕು. ಆದರೆ ಹೇಗೆ??? ಅದಕ್ಕೆ ಉತ್ತರ ನಿಮ್ಮ KuKuFMನಲ್ಲಿ ಲಭ್ಯವಿದೆ, ಕೇಳಿ 'ಹೌ ಟು ಹ್ಯಾಂಡಲ್ ಸ್ಟ್ರೆಸ್ ಆಂಡ್ ಪ್ರೆಶರ್' ಆಡಿಯೋಬುಕ್.
very nice information madam. thank you...