ಈಗ ಎಲ್ಲರಿಗೂ ಸ್ಟಾಕ್ ಮಾರ್ಕೆಟ್ ಬಗ್ಗೆ ತುಂಬ ಉತ್ಸಾಹ ಬಂದಿದೆ ಇದೆ ರೀತಿಯಲ್ಲಿ 90ರ ದಶಕದಲ್ಲಿ ತುಂಬ ಜನ ಸ್ಟಾಕ್ ಮಾರ್ಕೆಟ್ ಅಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು ಅದಕ್ಕೆ ಕಾರಣ ಹರ್ಷದ್ ಮೆಹ್ತಾ. ಅವರು ಮಾಡಿದ್ದ ಸ್ಟಾಕ್ ಮಾರ್ಕೆಟ್ ಮ್ಯಾನಿಪುಲೇಷನ್ ಇಂದ ತುಂಬ ಜನ ಹಣ ಕಳೆದುಕೊಂಡಿದ್ದರು. ಈ ಕಥೆ ಎಲ್ಲರಿಗೂ ಒಂದು ಒಳ್ಳೆಯ ಪಾಠ ಕೇಳಿ "ಹರ್ಷದ್ ಮೆಹ್ತಾ" ಆಡಿಯೋ ಶೋ ನಿಮ್ಮ ಕುಕು FM ಅಲ್ಲಿ.







