'ಡು ಎಪಿಕ್ ಶಿಟ್' ಖ್ಯಾತಿಯ ಅಂಕುರ್ ವಾರಿಕೂ ಬರೆದಿರುವ ಮತ್ತೊಂದು ಪುಸ್ತಕ 'ಗೆಟ್ ಎಪಿಕ್ ಶಿಟ್ ಡನ್'..! ಜೀವನದಲ್ಲಿ ದಿನನಿತ್ಯ ಎದುರಿಸುವ ಹಲವಾರು ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದನ್ನು 36 ಪ್ರಶ್ನೋತ್ತರ ಮೂಲಕ ಈ ಪುಸ್ತಕದಲ್ಲಿ ವಿವರಿಸಲಾಗಿದ್ದು, ಈ ಮೂಲಕ ನಿಮ್ಮೆಲ್ಲಾ ಗೊಂದಲಗಳಿಗೆ ತೆರೆ ಎಳೆದು, ನಿಮ್ಮ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಅದ್ಭುತ ಪುಸ್ತಕದ ಆಡಿಯೋ ಸರಣಿ ನಿಮ್ಮ ಕುಕುಎಫ್ಎಂನಲ್ಲಿ, ಈಗಲೇ ಕೇಳಿ...







