ಮೇಲ್ಜಾತಿಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೊಬ್ಬ, ಈ ಜಾತಿಪದ್ಧತಿಯನ್ನು ವಿರೋಧಿಸಿ, ಕೆಳಜಾತಿಯ ವ್ಯಕ್ತಿಯೊಂದಿಗೆ ಸ್ನೇಹ ಸಂಪಾದಿಸ್ತಾನೆ. ಈ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನ ಕಥಾನಾಯಕ ಹೇಗೆ ನಿಭಾಯಿಸುತ್ತಾನೆ ಅನ್ನೋದೇ ಪ್ರಖ್ಯಾತ ಬರಹಗಾರರಾದ ಯು.ಆರ್. ಅನಂತಮೂರ್ತಿಯವರು ರಚಿಸಿರುವ 'ಭಾರತೀಪುರ' ಕಾದಂಬರಿಯ ಕಥಾಹಂದರ. ಈ ಆಡಿಯೋಬುಕ್ ನಿಮಗಾಗಿ.









