Unlock 7 Day Free Trial of exclusive premium membership for just $2!
Start Free TrialAapatthige Aahvana — Episode 7 in Kannada. ವಿಜ್ಞಾನಿ ಸಜೀವ್ ತನ್ನ ಸ್ನೇಹಿತನಿಂದಲೇ ಅಪಹರಣಕ್ಕೆ ಒಳಗಾಗ್ತನೆ. ತಾನು ಉಳಿಯಬೇಕು ಅಂದ್ರೆ, ದೇಶದ ಭದ್ರತೆಗೆ ಸಂಬಂಧಪಟ್ಟ ರಹಸ್ಯವನ್ನ ತಿಳಿಸಬೇಕಾದ ಸಂದಿಗ್ಧ ಪರಿಸ್ಥಿತಿ ಅವನದು. ಹಾಗಾದ್ರೆ ಸಜೀವ್ ಏನ್ ಮಾಡ್ತಾನೆ? ಕೇಳಿ ಯತಿರಾಜ ವೀರಾಂಬುಧಿ ಅವರು ಬರೆದಿರೋ ರೋಚಕ ಆಡಿಯೋಬುಕ್ 'ಆಪತ್ತಿಗೆ ಆಹ್ವಾನ'