ಸಂಪತ್ತಿನ ಅಧಿದೇವತೆ ಲಕ್ಷ್ಮಿ...ಕಮಲವನ್ನೇ ಆಸನವಾಗಿರಿಸಿಕೊಂಡ ಈಕೆಯ ಕೃಪಾಕಟಾಕ್ಷಣಕ್ಕೆ ಒಳಗಾದ್ರೆ ಸಾಕು, ಜೀವನದಲ್ಲಿ ಹಣಕಾಸಿನ ಸಮಸ್ಯೆಗಳೇ ತಲೆದೂರದು..! ಹಾಗಾದ್ರೆ, ಮಹಾವಿಷ್ಣುವಿನ ಪತಿಯಾದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳೋದು ಹೇಗೆ? ಯಾವ ರೀತಿ ಆರಾಧಿಸಿದರೆ ಪದ್ಮಪ್ರಿಯೆ ಸಂತೃಪ್ತಳಾಗುತ್ತಾಳೆ? ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿರುವ ದಾರಿಗಳೇನು ತಿಳ್ಕೋಬೇಕಾ? ಹಾಗಾದ್ರೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಆಡಿಯೋ ಬುಕ್...