Made with  in India

Buy PremiumBuy CoinsDownload Kuku FM
ನಿಗೂಢ ಬರ್ಮುಡಾ in kannada |  Audio book and podcasts

ನಿಗೂಢ ಬರ್ಮುಡಾ

13+
17 KListens
4.4
Buy Now
ಅಲ್ಲಿ ವಿಮಾನಗಳು ಕಣ್ಮರೆಯಾಗ್ತವೆ.. ಹಡಗುಗಳು ನಾಮಾವಶೇಷಗೊಳ್ತವೆ.. ಅಷ್ಟೇ ಯಾಕೆ ಆ ಸ್ಥಳಕ್ಕೆ ಸಾಗಿದ ಪಕ್ಷಿಗಳು ಕೂಡ ಪತ್ತೆಯಾಗಿಲ್ಲ.. ಈ ನಿಗೂಢ ಪ್ರದೇಶದ ಹೆಸರೇ 'ಬರ್ಮುಡಾ ಟ್ರಯಾಂಗಲ್'. ಅಷ್ಟಕ್ಕೂ ಇವತ್ತಿಗೂ ಈ ಹೆಸರು ಕೇಳಿದ್ರೆ ಜನ ಬೆಚ್ಚಿ ಬೀಳೋದ್ಯಾಕೆ.? ಅಲ್ಲಿಗೆ ಹೋದವರು ನಾಪತ್ತೆಯಾಗೋದು ಯಾಕೆ.? ಈ ರಹಸ್ಯದ ಹಿಂದೆ ಏಲಿಯನ್ಸ್ ಕೈವಾಡವಿದೆಯಾ.? ಇದರ ಬಗ್ಗೆ ವಿಜ್ಞಾನ ಹೇಳೋದೇನು.? ಕೇಳಿ ರೋಚಕ ಶೋ 'ನಿಗೂಢ ಬರ್ಮುಡಾ'. ನಿಮ್ಮ ಕುಕು ಎಫ್ ಎಂ ಕನ್ನಡದಲ್ಲಿ ಮಾತ್ರ.!
Read More
  • 9 Episode
  • Review
  • Details
  • Cast & Crew
share-icon

00:00
00:00