meta pixel
share-icon

00:00
00:00

ವಿಶ್ವಮಾನವ ಕುವೆಂಪು in kannada | undefined undefined मे |  Audio book and podcasts

ವಿಶ್ವಮಾನವ ಕುವೆಂಪು in ಕನ್ನಡ

4.6*
Share Kukufm
13+
24 K Listens
AuthorShwetha Krishnamurthy
ಕನ್ನಡ ಭಾಷೆ ಅಂತಾ ಬಂದಾಗ ನಮಗೆ ಅದೆಷ್ಟು ಆತ್ಮೀಯತೆ, ಅಭಿಮಾನ ಮೂಡುತ್ತೆ ಅಲ್ವಾ.! ಕನ್ನಡ ಅನ್ನೋದು ಬರಿ ಭಾಷೆ ಅಲ್ಲ, ಕರ್ನಾಟಕ ಅನ್ನೋದು ಕೇವಲ ಹೆಸರೂ ಅಲ್ಲ.. ಅದೊಂದು ಮಂತ್ರ, ಶಕ್ತಿ, ನಮ್ಮೆಲ್ಲರ ತಾಯಿ.. ಕನ್ನಡದ ಬಗ್ಗೆ ಮಾತಾಡ್ವಾಗ ಆ ವ್ಯಕ್ತಿ ಬಗ್ಗೆನೂ ಮಾತಾಡ್ಲೇಬೇಕು.. ಅವರು ಕನ್ನಡಕ್ಕೆ ಕನ್ನಡದ್ದೇ ಆದ ಸಾತ್ವಿಕ ತಾಕತ್‌ ಇದೆ ಅಂತಾ ಸಾಧಿಸಿ ತೋರಿಸಿದವ್ರು.. ಅಲ್ಪ ಮಾನವನನ್ನ ವಿಶ್ವ ಮಾನವನನ್ನಾಗಿಸೊ ಕನಸು ಕಂಡವ್ರು, ಅವರೇ ಕುವೆಂಪು.! ಕನ್ನಡದ ಮೊದಲುಗಳು ಅಂತಾ ಪಟ್ಟಿ ಮಾಡ್ತಾ ಹೋದಾಗ ಅದೆಷ್ಟು ಕಡೆ ಕುವೆಂಪು ಅವ್ರು ಬರ್ತಾರೆ.? ಅವ್ರ ಸಾಹಿತ್ಯವನ್ನ ಪ್ರೀತಿಸೋ, ಆರಾಧಿಸೋ ಮಂದಿ ಇವತ್ತಿಗೂ ಅದೆಷ್ಟು ಜನ ಸಿಕ್ತಾರೆ.? ದಶಕ ದಶಕಗಳೆ ಉರುಳಿದ್ರು ಅವರು ಹೇಳಿರೋ ವೈಚಾರಿಕತೆಯ ಪಾಠ ಇನ್ನೂ ನಮ್ಮೆಲ್ಲರ ಕಿವಿಗಳಲ್ಲಿ ಹೇಗೆ ಮೊಳಗ್ತಿದೆ.? ಕೇಳಿ 'ವಿಶ್ವಮಾನವ ಕುವೆಂಪು' ಆಡಿಯೋ‌ಬುಕ್ ನಿಮ್ಮ 'ಕುಕು ಎಫ್‌ಎಂ'ನಲ್ಲಿ
Read More
  • 13 Episode
  • Details