ರಾಮಾಯಣ ನಿಜಕ್ಕೂ ನಡೆದಿತ್ತು ಅನ್ನೋದಕ್ಕೆ ಸಾಕಷ್ಟು ಜೀವಂತ ಪುರಾವೆಗಳು ಸಿಕ್ತವೆ. ಅದ್ರಲ್ಲಿ ತ್ರೇತಾಯುಗ ಹಾಗೂ ಕಲಿಯುಗದ ನಡುವಿನ ಸೇತುವೆಯಾಗಿರುವ 'ರಾಮಸೇತು' ಅಗ್ರಸ್ಥಾನದಲ್ಲಿ ನಿಲ್ಲುತ್ತೆ. ಇಲ್ಲಿ ಕಲ್ಲು ತೇಲೋದಕ್ಕೆ 'ಶ್ರೀರಾಮನ ಮಹಿಮೆ' ಅಂತಾ ಕೆಲವರು ಅಂದ್ರೆ, ಇನ್ನೊಂದಷ್ಟು ಮಂದಿ ಇದರ ಹಿಂದೆ ವಿಜ್ಞಾನ ಇದೆ ಅಂತಾರೆ. ಇನ್ನು ಪಾಶ್ಚಿಮಾತ್ಯರು ಇದನ್ನ ಆ್ಯಡಮ್ಸ್ ಬ್ರಿಡ್ಜ್ ಅಂತಾನೂ ಕರೀತಾರೆ. ಇಂಥ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿರೋ 'ರಾಮಸೇತು'ವಿನ ಆಡಿಯೋ ಬುಕ್ ಇಲ್ಲಿದೆ!
Read More