ಎಷ್ಟು ವರ್ಷ ಬದುಕ್ತೀವಿ ಅನ್ನೋದಕ್ಕಿಂತ, ಹೇಗೆ ಬದುಕ್ತೀವಿ ಅನ್ನೋದು ತುಂಬಾ ಮುಖ್ಯ. 'ಅಭಿಮಾನಿಗಳೇ ದೇವರು' ಎಂದ
ಒಬ್ಬ ವ್ಯಕ್ತಿಯನ್ನ, ಆ ವ್ಯಕ್ತಿತ್ವವನ್ನ'ಅಭಿಮಾನಿಗಳ ದೇವರಾಗಿ' ಪೂಜಿಸ್ತಾರೆ ಅಂದ್ರೆ ಅದು ನಿಜವಾದ ಸಾರ್ಥಕತೆ ಅಲ್ವಾ? ಈ ಮಾತಿಗೆ ಸಾಕ್ಷಿಯಾಗಿರೋದು ಕರ್ನಾಟಕ ರತ್ನ, ದೊಡ್ಮನೆ ಕುಡಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ನಮ್ಮೊಂದಿಗೆ ಇಂದು ಅಪ್ಪು ದೈಹಿಕವಾಗಿ ಇಲ್ಲದಿರ್ಬಹುದು. ಆದ್ರೆ ಇವರು ಹಾಕಿಕೊಟ್ಟ ದಾರಿ ಎಂದಿಗೂ ಅಜರಾಮರ. ಇದನ್ನ ಅಳವಡಿಸಿಕೊಳ್ಳೋದೇ ನಾವು ಪುನೀತ್ ಅವರಿಗೆ ನೀಡುವ ಬಹುದೊಡ್ಡ ಗೌರವ. ಕೇಳಿ 'ರಾಜರತ್ನ' ಆಡಿಯೋ ಬುಕ್. ಕನ್ನಡದಲ್ಲಿ ಮಾತ್ರ!
Read More