'ಮೈಸೂರು' ಅಂದಾಕ್ಷಣ ನೆನಪಾಗೋದು ಚಾಮುಂಡಿ ಬೆಟ್ಟ. ಆ ಬೆಟ್ಟದ ತಾಯಿಯ ದರ್ಶನ ಪಡೆಯಲು ಮೂಲೆ ಮೂಲೆಯಿಂದ ಜನ ಬರ್ತಾರೆ. ಅಷ್ಟಕ್ಕೂ ಈ ಸ್ಥಳದಲ್ಲಿ 'ಮಹಿಷಾಸುರ ಮರ್ದಿನಿ' ನೆಲೆಸಿದ್ದು ಹೇಗೆ? ಮೈಸೂರಿಗೂ, ಮಹಿಷನಿಗೂ ಹಾಗೂ ಈ ದೇವಿಗೂ ಇರುವ ನಂಟೇನು? ಇಲ್ಲಿದೆ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟದ ಸಂಪೂರ್ಣ ಮಾಹಿತಿ. ಕೇಳಿ 'ಮಹಿಷಾಸುರ ಮರ್ದಿನಿ' ಆಡಿಯೋ ಬುಕ್. ಕನ್ನಡದಲ್ಲಿ ಮಾತ್ರ.!Read More