ಮಂತ್ರಾಲಯದ ರಾಯರು ಯಾರಿಗೆ ಗೊತ್ತಿಲ್ಲ ಹೇಳಿ? ಸತ್ಯ-ಧರ್ಮಕ್ಕೆ ಅನ್ವರ್ಥನಾಮ ನಮ್ಮ ಗುರು ರಾಯರು..! ತಮ್ಮ ಪವಾಡಗಳಿಂದಲೇ ಭಕ್ತರ ಮನಗೆದ್ದವರು... ಕೇಳಿದ್ದನ್ನ ನೀಡುವ ಕಲ್ಪವೃಕ್ಷ, ಅಂದುಕೊಂಡಿದ್ದನ್ನು ಕೊಡುವ ಕಾಮಧೇನು...ಇಂತಹ ಪವಾಡ ಪುರುಷರಾದ ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿಗಳ ಪವಾಡಗಳ ಬಗ್ಗೆ ತಿಳ್ಕೋಳೋಕೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಗುರು ರಾಯರ ಮಹಿಮೆ' ಆಡಿಯೋ ಬುಕ್..!