meta pixel
share-icon

00:00
00:00

ಕೃಷ್ಣಂ ವಂದೇ ಜಗದ್ಗುರುಂ in kannada | undefined undefined मे |  Audio book and podcasts

ಕೃಷ್ಣಂ ವಂದೇ ಜಗದ್ಗುರುಂ in ಕನ್ನಡ

4.5*
Share Kukufm
13+
1 Lakh Listens
AuthorShreeraksha
'ದೇವನೊಬ್ಬ ನಾಮ ಹಲವು' ಎಂಬ ಮಾತಿನಂತೆ, ವ್ಯಕ್ತಿಯೊಬ್ಬ ವ್ಯಕ್ತಿತ್ವ ಹಲವು ಎನ್ನುವುದಕ್ಕೆ ಶ್ರೀಕೃಷ್ಣನೇ ಶ್ರೇಷ್ಠ ಉದಾಹರಣೆ... ಕೃಷ್ಣ ಎಂಬುದು ಯಾರಿಗೂ ಅರ್ಥವಾಗದ ವ್ಯಕ್ತಿತ್ವ...! ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿ ಕಾಣಿಸಿಕೊಳ್ಳುವ ಕೃಷ್ಣ ಭಕ್ತರಿಗೆ ದೇವನಾಗಿ, ರಾಧೆಗೆ ಪ್ರಿಯತಮನಾಗಿ, ರುಕ್ಮಿಣಿಗೆ ಪತಿಯಾಗಿ, ಅರ್ಜುನನಿಗೆ ಗೆಳೆಯನಾಗಿ, ಇಡೀ ಜಗತ್ತಿಗೆ ಭಗವದ್ಗೀತೆಯನ್ನು ಸಾರಿದ ಗುರುವಾಗಿ ನಿಂತಿದ್ದಾನೆ. ಇಂತಹ ಮಹಾನ್ ಗುರುವಿನ ಜೀವನಪಾಠಗಳ ಬಗ್ಗೆ ತಿಳ್ಕೋಳೋಕೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಕೃಷ್ಣಂ ವಂದೇ ಜಗದ್ಗುರುಂ' ಆಡಿಯೋ ಬುಕ್.
Read More
  • 14 Episode
  • Details