ಕನ್ನಡನಾಡಿನ ಜೀವನದಿ ಕಾವೇರಿ.! ಪರಮ ಪಾವನೆಯಾಗಿ ಸಪ್ತನದಿಗಳಲ್ಲಿ ಒಂದಾಗಿರೋ ಕಾವೇರಿಗೆ ಪುರಾಣ ಕಾಲದಿಂದ್ಲೂ ವಿಶೇಷವಾದ ಸ್ಥಾನಮಾನವಿದೆ. ಆದ್ರೆ ತನ್ನ ಸೊಬಗಿಗೆ, ಭುವಿಯನ್ನ ತಂಪಾಗಿಟ್ಟು ಫಲವತ್ತಾದ ವ್ಯವಸಾಯ ಭೂಮಿಯನ್ನ ನೀಡಿರೋದಕ್ಕೆ, ವಿದ್ಯುತ್ ನೀಡುತ್ತಾ ದಿವ್ಯಜ್ಯೋತಿಯಾಗಿರೋ ಕಾವೇರಿ ಇಂಥ ಸಾಕಷ್ಟು ವೈಶಿಷ್ಟ್ಯಗಳಿಂದ ಹೆಸರುವಾಸಿಯಾಗಬೇಕಿತ್ತು. ಆದ್ರೆ ಅಂತರ್ ರಾಜ್ಯಗಳ ಜಲವಿವಾದ ಕಿಡಿಯಿಂದಾಗಿ ಈ ಪುಣ್ಯನದಿ, ಧಗಧಗಿಸುವಂತಾಗಿದೆ. ಅಷ್ಟಕ್ಕೂ ಎಲ್ಲರಿಗೂ ಸಲ್ಲುವ ಕಾವೇರಿಯ ಸುತ್ತ ಯಾಕಿಂಥ ವಿವಾದ.? ಈ ಸಂಘರ್ಷದ ವಿವರದ ಜೊತೆಗೆ ಕಾವೇರಿಯ ಮಹತ್ವ ಸಾರುವ ಪ್ರಯತ್ನ ನಮ್ಮದು. ಕೇಳಿ 'ಕಾವೇರಿ ವಿವಾದ' ಕನ್ನಡ ಆಡಿಯೋಬುಕ್.! ನಿಮ್ಮ 'ಕುಕು ಎಫ್ ಎಂ'ನಲ್ಲಿ.!
Read More