ನೂರಾರು ವರ್ಷಗಳ ಹಿಂದೆ ಇವ್ರು ಬರೆದಿಟ್ಟ ಅದೆಷ್ಟೋ ಮಾತುಗಳು ನಿಜವಾಗಿವೆ, ಇಂದಿಗೂ ನಿಜವಾಗುತ್ತಲಿವೆ..! ಇಂದಿನ ಜೀವನ ಅಂದೇ ಬರೆದಿಟ್ಟಿದ್ದರು ಈ ಕಾಲಜ್ಞಾನಿ..! ಜಗತ್ತಲ್ಲಿ ಮುಂದೇನಾಗಬಹುದು? ಏನೇನು ಬದಲಾವಣೆ ಸಂಭವಿಸುತ್ತೆ ಎಂಬ ಕಾಲಜ್ಞಾನದ ಮಾತುಗಳನ್ನು ತಾಳೆಗರಿಯಲ್ಲಿ ಬರೆದಿಟ್ಟ ಜ್ಞಾನಿಯೇ ವೀರಬ್ರಹ್ಮೇಂದ್ರ ಸ್ವಾಮಿಗಳು...ಭಾರತದ ಪ್ರಮುಖ ಕಾಲಜ್ಞಾನಿಗಳಲ್ಲಿ ಒಬ್ಬರಾದ ವೀರಬ್ರಹ್ಮೇಂದ್ರ ಸ್ವಾಮಿಗಳ ಜೀವನ ಹೇಗಿತ್ತು? ಇವರಲ್ಲಿ ಇಂತಹ ಶಕ್ತಿ ಬಂದಿದ್ದಾದ್ರೂ ಹೇಗೆ? ಇವ್ರು ಬರೆದಿಟ್ಟ ಸಂಗತಿಗಳು ಯಾವುವು? ಇವೆಲ್ಲ ತಿಳ್ಕೋಬೇಕಾ? ಹಾಗಾದ್ರೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿ' ಆಡಿಯೋ ಬುಕ್...Read More