ಕರ್ನಾಟಕ... ಈ ಹೆಸರೇ ರೋಮಾಂಚಕ..! ವಿಜಯನಗರ ಸಾಮ್ರಾಜ್ಯದ ಕಾಲದಿಂದ ಹಿಡಿದು, ಇಂದಿನ ಆಧುನಿಕ ಸರ್ಕಾರಗಳವರೆಗೆ ಕರ್ನಾಟಕ ಎನ್ನುವುದು ಇಡೀ ಜಗತ್ತಿಗೆ ಅಚ್ಚರಿಯ ಕೇಂದ್ರಬಿಂದು. ಕರುನಾಡಿನ ಈ ನೆಲ ಹಲವು ಪಲ್ಲಟಗಳನ್ನು ಕಂಡಿದೆ, ಹಲವು ಸಾಧನೆಗಳನ್ನು ಮೆರೆದಿದೆ. ಭವ್ಯಾತಿಭವ್ಯ ಇತಿಹಾಸ ಸೃಷ್ಟಿಸಿದೆ. ಇಂತಹ ಹೆಮ್ಮೆಯ ಕರುನಾಡನ್ನು ಆಳಿದ ಸಾಮ್ರಾಜ್ಯಗಳ ಬಗ್ಗೆ ತಿಳ್ಕೋಳೋಕೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಕರ್ನಾಟಕ ಸಾಮ್ರಾಜ್ಯಗಳು' ಆಡಿಯೋ ಬುಕ್.Read More