meta pixel
share-icon

00:00
00:00

ಕರ್ನಾಟಕ ಏಕೀಕರಣ in kannada | undefined undefined मे |  Audio book and podcasts

ಕರ್ನಾಟಕ ಏಕೀಕರಣ in ಕನ್ನಡ

4.7*
Share Kukufm
13+
7 K Listens
AuthorShwetha Krishnamurthy
'ಕನ್ನಡ' ಅಂದ್ರೆ ಸಾಕು ಮನಸ್ಸು ಪ್ರಫುಲ್ಲವಾಗುತ್ತೆ. ದುಡಿಯೋಕೆ ಕೆಲಸ ಕೊಟ್ಟು ಆಶ್ರಯ ನೀಡಿದ ಈ ಕರುನಾಡು, ಕನ್ನಡಿಗರ ಪಾಲಿಗೆ ಹೆತ್ತ ತಾಯಿಗಿಂತ್ಲೂ ಹೆಚ್ಚು.. ಆದ್ರೆ ಕೆಲವು ವರ್ಷಗಳ ಹಿಂದೆ ಕರ್ನಾಟಕ ಅಂದ್ರೆ ಹೀಗಿರ್ಲಿಲ್ಲ. ಅಲ್ಲಿ ಸಮಸ್ಯೆಗಳ ಸಾಗರವೇ ಸೃಷ್ಟಿಯಾಗಿತ್ತು. ಅಸಲಿಗೆ ಕರ್ನಾಟಕದ ಹೆಸರು ಕೂಡ ಇರ್ಲಿಲ್ಲ‌. ಆದ್ರೆ ಧೀಮಂತ ಕನ್ನಡಿಗರ ಅವಿರತ ಪರಿಶ್ರಮದಿಂದ ಒಡೆದು ಚೂರು ಚೂರಾಗಿದ್ದ ನಮ್ಮ ನಾಡು, ಒಂದು ರಾಜ್ಯವಾಗಿದ್ದರ ಹಿಂದೆ ಬಹುದೊಡ್ಡ ಹೋರಾಟವೇ ಇದೆ. ಆ ಮಹಾಯಾನದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ತಿಳಿದುಕೊಳ್ಳಲೇಬೇಕು.! ಕೇಳಿ 'ಕರ್ನಾಟಕ ಏಕೀಕರಣ' ಆಡಿಯೋ ಬುಕ್. ನಿಮ್ಮ ಕುಕು ಎಫ್ ಎಂ ನಲ್ಲಿ‌.!
Read More
  • 10 Episode
  • Details